ಸುರಭಿ ಉಜ್ವಲ ಶಿವಮೊಗ್ಗ.

ಮಹಿಳೆಯರ ಮತ್ತು ಮಕ್ಕಳ ಸಾಗಾಣಿಕೆ ಎಂದರೆ-
• ಮಾಲೀಕರು, ಸಾಗಾಣಿಕೆದಾರರು ಮತ್ತು ಅಪರಾಧಿ ಜಾಲಗಳು ಮನೆಕೆಲಸ, ಸುಳ್ಳು ಮದುವೆ, ಗುಪ್ತ ಉದ್ಯೋಗಗಳು ಹಗೂ ಸುಳ್ಳು ದತ್ತುಗಳಂತಹ ಕಾನೂನು ಬಾಹಿರ ಚಟುವಟಿಕೆಗಳಿಗಾಗಿ ಲೈಗಿಂಕವಾಗಿ ಹಾಗೂ ಆರ್ಥಿಕವಾಗಿ ಅಸಹನೀಯವಾದ ಹಾಗೂ ಶೋಚನೀಯ ಪರಿಸ್ಥಿತಿಗೆ ಮಹಿಳೆಯರು ಹಾಗೂ ಮಕ್ಕಳನ್ನು ಬಲತ್ಕಾರದಿಂದ ತಳ್ಳುವುದನ್ನು ಸಾಗಾಣಿಕೆಯೆಂದು ಕರೆಯಲಾಗುತ್ತದೆ.

ಉಜ್ವಲ ಯೋಜನೆಯ ಅಡಿಯಲ್ಲಿ ಮಂಜೂರಾದ ಅಂಶಗಳು ಮತ್ತು ಯೋಜನೆಯಲ್ಲಿನ ಸೌಲಭ್ಯಗಳು :-

1). ತಡೆಗಟ್ಟುವಿಕೆ 2). ರಕ್ಷಣೆ, 3). ಪುನರ್ವಸತಿ, ಮತ್ತು 4). ಪುನಃ ಕುಟುಂಬ ವಿಲೀನ.

1). ತಡೆಗಟ್ಟುವಿಕೆ :
  • ಕಾವಲು ಸಮಿತಿ ರಚನೆ & ಸಭೆ ನಡೆಸುವುದು :-
    1. ಗ್ರಾಮ ಮಟ್ಟದ ಕಾವಲು ಸಮಿತಿ.
    2. ತಾಲೂಕು ಮಟ್ಟದ ಕಾವಲು ಸಮಿತಿ &
    3. ಜಿಲ್ಲಾ ಮಟ್ಟದ ಕಾವಲು ಸಮಿತಿ.
  • ಬಾಲಕ/ಬಾಲಕಿರ ಸಮಿತಿ ರಚನೆ & ಸಭೆ ನಡೆಸುವುದು :-
    1. ಗ್ರಾಮ ಮಟ್ಟದ ಬಾಲಕ / ಬಾಲಕಿಯರ ಸಮಿತಿ.
  • ಜನ ಜಾಗೃತಿ ಕಾರ್ಯಕ್ರಮ:-
    1. ಶಾಲಾಮಟ್ಟದಲ್ಲಿ ಜಾಗೃತಿ ಕಾರ್ಯಕ್ರಮಗಳು
    2. ಅಂಗನವಾಡಿಗಳಲ್ಲಿ,
    3. ಆಟೋಸ್ಟಾಂಡ್,
    4. ಬಸ್‍ಸ್ಟಾಂಡ್‍ಗಳಲ್ಲಿ,
    5. ಗ್ರಾಮ ಪಂಚಾಯಿತಿ ಮಟ್ಟದಲ್ಲಿ.
    6. ಸ್ವಾ ಸಹಾಯ ಸಂಘಗಳಲ್ಲಿ
    7. ಯುವಕರ ಸಂಘಗಳಲ್ಲಿ
    8. ಕಾಲೇಜುಗಳಲ್ಲಿ
    9. ಕರಪತವನ್ನ್ರು ಮನೆ ಮನೆ ಬಾಗಿಲಿಗೆ ತೆರಳಿ ಹಂಚುವುದು
  • ಜಾಥಾ ಕಾರ್ಯಕ್ರಮ:-
    1. ಬೀದಿ ನಾಟಕ,
    2. ಸೈಕಲ್ ಜಾಥಾ,
    3. ಕಲಾ ಜಾಥಾ & ಘೋಷಣೆಗಳ ಮೂಲಕ ಜಾಗೃತಿ
    4. ಮಾನವ ಸರಪಳಿ ಮೂಲಕ ಜಾಗೃತಿ
  • 2 ದಿನದ ಮಾಹಿತಿ ಕಾರ್ಯಗಾರ:-
    1. ಪಿ ಪಿ ಟಿ ಮೂಲಕ
    2. ಸ್ಲೈಡ್‍ಶೋ ಮೂಲಕ
    3. ಕಿರು ಚಿತ್ರದ ಮೂಲಕ
    4. ಬಿತ್ತಿ ಪತ್ರ, ಕರಪತ್ರ, ಪೋಸ್ಟರ್ಸ್, ಹ್ಯಾಂಡ್ ಔಟ್ಸ್ ಮೂಲಕ
    5. ಸಂಪನ್ಮೂಲ ವ್ಯಕ್ತಿಗಳಿಂದ
  • ಇವರುಗಳಿಗೆ –
    1. ಪೋಲಿಸ್ ಅಧಿಕಾರಿಗಳಿಗೆ
    2. ಪಿಡಿಓಗಳಿಗೆ,
    3. ಅಂಗನವಾಡಿ ಮೇಲ್ವೀಚಾರಕರಿಗೆ,
    4. ಅಂಗನವಾಡಿ ಕಾರ್ಯಕರ್ತರಿಗೆ,
    5. ಬಿಸಿಎಂ ಇಲಾಖೆಯ ಅಧಿಕಾರಿಗಳಿಗೆ,
    6. ಸಮಾಜ ಕಲ್ಯಾಣಾ ಇಲಾಕೆಯ ಅಧಿಕಾರಿಗಳಿಗೆ,
    7. ಪಂಚಾಯತ್ & ಗ್ರಾಮೀಣಾಭಿವೃದ್ಧಿ ಇಲಾಖಾ ಅಧಿಕಾರಿಗಳಿಗೆ,
    8. ಶಿಕ್ಷಣಾ ಇಲಾಖಾ ಅಧಿಕಾರಿಗಳಿಗೆ,
    9. ವಿವಿಧ ಸಂಘ ಸಂಸ್ಥೆಗಳ ಮುಖ್ಯಸ್ಥರುಗಳಿಗೆ
    10. ಶಿಕ್ಷಕ ತರಭೇತಿತಾರ್ಥಿಗಳಿಗೆ,
    11. ನರ್ಸಿಂಗ್ ತರಭೇತಿತಾರ್ಥಿಗಳಿಗೆ ಹಾಗೂ
    12. ಸಮಾಜ ಕಾರ್ಯ ವಿಭಾಗದ ವಿದ್ಯಾರ್ಥಿಗಳಿಗೆ
2) ರಕ್ಷಣೆ:-

ಅ. ರಕ್ಷಣಾ ರಕ್ಷಣಾ ಕಾರ್ಯ
ಆ. ಆಪರೇಷನ್ ಸ್ಮೈಲ್ ರಕ್ಷಣಾ ಕಾರ್ಯ ಹಾಗೂ
ಇ. ಆಪರೇಷನ್ ಮುಸ್ಕಾನ್ ರಕ್ಷಣಾ ಕಾರ್ಯ-

ಇವರೊಂದಿಗೆ
  1. ಪೊಲೀಸ್ ಇಲಾಖೆಯೊಂದಿಗೆ
  2. ಮಹಿಳಾ ಮತ್ತು ಮಕ್ಕಳಾ ಅಭಿವೃದ್ಧಿ ಇಲಾಖೆಯೊಂದಿಗೆ
  3. ಕಾರ್ಮಿಕ ಇಲಾಖೆಯೊಂದಿಗೆ ಗಳಲ್ಲಿಯೂ ಭಾಗವಹಿಸಲಾಗಿದೆ.
3) ಪುನರ್ವಸತಿ :-

ಕೇಂದ್ರಕ್ಕೆ ದಾಖಲಾದ ನಿವಾಸಿಗಳಿಗೆ ಮೂಲಭೂತ ಸೌಕರ್ಯಗಳಾದ

  1. ತಾತ್ಕಲಿಕ ಆಶ್ರಯ, ಊಟ, ವಸತಿ ಸೌಲಭ್ಯ
  2. ಅನೌಪಚಾರಿಕ ಶಿಕ್ಷಣ/ ಮೌಲ್ಯಧಾರಿತ ತರಗತಿಗಳು
  3. ಮನೋರಂಜನೆ / ಒಳಾಂಗಣ & ಹೊರಾಂಗಣ ಕ್ರೀಡೆಗಳು
  4. ವೈದ್ಯಕೀಯ ಸೌಲಭ್ಯ,
  5. ಪೋಲಿಸ್ ನೆರವು
  6. ಕಾನೂನು ನೆರವು
  7. ಆಪ್ತ ಸಮಾಲೋಚನೆ,
  8. ಕುಟುಂಬ ಪತ್ತೆ
  9. ಕುಟುಂಬ ಸಮಾಲೋಚನೆ,
  10. ಗೃಹ ತನಿಖಾ ವರದಿ
  11. ವೃತ್ತಿ ತರಬೇತಿ - ನಿವಾಸಿಗಳ ಭವಿಷ್ಯದ ಹಿತದೃಷ್ಟಿಯಿಂದ ಅವರ ಜೀವನಕ್ಕೆ ಅನುಕೂಲವಾಗಲೆಂದು ಜನಶಿಕ್ಷಣ ಸಂಸ್ಥೆಯ ಸಹಯೋಗದೊಂದಿಗೆ-ಟೈಲರಿಂಗ್, ಹ್ಯಾಂಡ್ ಎಂಬ್ರಾಯಿಡರಿ, ಟೈ ಅಂಡ್ ಡೈ, ಗೊಂಬೆಗಳ ತಯಾರಿಕೆ, ಪಿಮವಿವೈಕೆ ಸಂಸ್ಥೆಯ ಸಹಯೋಗದೊಂದಿಗೆ ಬೇಸಿಕ್ ಕಂಪೂಟರ್ ಹಾಗೂ ರೂಟ್‍ಸೆಟ್ ಸಂಸ್ಥೆಯ ಸಹಯೋಗದೊಂದಿಗೆ- ಬ್ಯೂಟಿಷಿಯನ್ ಸರ್ಟಿಫಿಕೇಟ್ ತರಭೇತಿಗಳನ್ನು ನೀಡುತ್ತಿದ್ದೇವೆ.
4) ಪುನ: ಕುಟುಂಬ ವಿಲೀನ:-
  1. ಪುನ: ಕುಟುಂಬ ಸೇರ್ಪಡೆ
  2. Halfway Home ವ್ಯವಸ್ಥೆ
  3. ನಿರಂತರ ಅನುಸರಣೆ
  4. ವೃತ್ತಿ ಜೀವನಕ್ಕೆ ಆರ್ಥಿಕ ಸಹಾಯ
  5. ಸಮಾಜದ ಮುಖ್ಯವಾಹಿನಿಗೆ ಸೇರ್ಪಡೆ
ಮೌಲ್ಯ ಮಾಪನ:

ಈ ಯೋಜನೆಯ ಮೌಲ್ಯ ಮಾಪನಾವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ನಿರ್ದೇಶನಾಲಯದ ರಾಜ್ಯ ಮಟ್ಟದ ಅಧಿಕಾರಿಗಳು, ಜಿಲ್ಲಾಡಳಿತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಿಲ್ಲಾ ಮಟ್ಟದ ಅಧಿಕಾರಿಗಳು, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ. ಜೊತೆಗೆ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ಆಯೋಗ-ಬೆಂಗಳೂರು, ಕರ್ನಾಟಕ ರಾಜ್ಯ ಮಹಿಳಾ ಹಕ್ಕುಗಳ ಆಯೋಗ-ಬೆಂಗಳೂರು, ಜಿಲ್ಲಾ ಕಾನೂನು ಸೇವಾ ವಿಭಾಗ, ಪೋಲಿಸ್ ಇಲಾಖೆ ಕಾಲಕಾಲಕ್ಕೆ ಕೇಂದ್ರಕ್ಕೆ ಅನಿರೀಕ್ಷಿತ ಬೇಟಿ ನೀಡಿ ಕೇಂದ್ರವನ್ನು ಪರಿಶೀಲನೆ ಮಾಡುತ್ತಾರ