ಶಿವಮೊಗ್ಗ ನಗರದ ಕೊಳಚೆ ಪ್ರದೇಶಗಳಲ್ಲಿ ಸುರಬೀ ಮಹಿಳ ಮಂಡಳಿ (ರಿ) ಸ್ವಯಂ ಸೇವಾ ಸಂಸ್ಥೆಯು ದಿನಾಂಕ 06/06/2006 ರಲ್ಲಿ ರಾಜೀವ್ ರಾಷ್ಠ್ರೀಯ ಗಾಂಧಿ ಶಿಶುಪಾಲನ ಕೇಂದ್ರಗಳನ್ನು ಸ್ಥಾಪನೆ ಮಾಡಿದ್ದು ಅದೇ ಸ್ಥಳದಲ್ಲಿ ವಾಸಮಾಡುತ್ತಿರುವ ಶಿಕ್ಷಕರು ಮತ್ತು ಆಯ ಸಿಬ್ಬಂದಿ ವರ್ಗದವರನ್ನು ಒಳಗೊಂಡಿದ್ದು 3 ವರ್ಷಕ್ಕಿಂತ ಕಡಿಮೆ ವಯಸ್ಸಿನ ಕೊಳಚೇ ಪ್ರದೇಶದ ಬಡ ಕೂಲಿಕಾರ್ಮಿಕರ ಮಕ್ಕಳಿಗೆ ಬೆಳಿಗ್ಗೆ 10.30 ರಿಂದ ಸಂಜೆ 4 ಗಂಟೆಯ ವರೆಗೆ ನಮ್ಮ ಅಂಗನವಾಡಿ ಕೇಂದ್ರಗಳಲ್ಲಿ ಕೆಳಕಂಡ ಸೌಲಭ್ಯಗಳನ್ನು ನೀಡಿ ಮಕ್ಕಳನ್ನು ನೋಡಿಕೊಳ್ಳಲಾಗುತ್ತದೆ.
ದಾಖಲಾತಿ ಪ್ರಕ್ರಿಯೆ:
- ವಯಸ್ಸಿನ ಮಿತಿ 3 ವರ್ಷಕ್ಕಿಂತ ಕಡಿಮೆ
- ಆಧಾರ್ ಕಾಡ್/ರೇಷನ್ ಕಾರ್ಡ್/ಇತರೆ
- ತಂದೆ ತಾಯಿಗಳ ದಾಖಲಾತಿಗಳು
ಈ ಯೋಜನೆಯು ಈ ಕೆಳಗಿನ ಸೇವೆಗಳ ಸಂಯೋಜಿತ ಪ್ಯಾಕೇಜ್ ಅನ್ನು ಒದಗಿಸುತ್ತದೆ
- ಪೌಷ್ಠಿಕ ಆಹಾರ
- ಮಲಗುವ ಸೌಲಭ್ಯಗಳು ಸೇರಿದಂತೆ ಡೇಕೇರ್ ಸೌಲಭ್ಯಗಳು
- 3 ವರ್ಷಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಆರಂಭಿಕ ಉತ್ತೇಜನ
ಶಾಲಪೂರ್ವ ಶಿಕ್ಷಣ
- 3 ರಿಂದ 6 ವರ್ಷ ವಯಸ್ಸಿನ ಮಕ್ಕಳು ಪೂರಕ ಪೋಷಣೆ (ಸ್ಥಳೀಯ ಮೂಲದ)
- ಬೆಳವಣಿಗೆ ಮಾನಿಟರಿಂಗ್
- ಆರೋಗ್ಯ ತಪಾಸಣೆ ಮತ್ತು ರೋಗ ನಿರೋಧಕ ಶಕ್ತಿ
- ಜಾಗೃತಿ ಕಾರ್ಯಕ್ರಮ.